Saturday, October 3, 2015

LESSON - 2

      LESSON -2

ಹಿಂದಿನ ಪಾಠದಲ್ಲಿ ಈ ಕೆಳಗಿನ ಪದಗಳನ್ನು ಮತ್ತು ಇವುಗಳ ವಾಕ್ಯರಚನಾ ರೀತಿಯನ್ನು ಕಲಿತಿರುವಿರಿ.
ಅಹಂ - ನಾನು,     ಮಮ - ನನ್ನ
ತ್ವಂ - ನೀನು,     
ತವ - ನಿನ್ನ

ಸಃ - ಅವನು
ಏಷಃ - ಇವನು
ಸಾ - ಅವಳು
ಏಷಾ - ಇವಳು
ತತ್ - ಅದು
ಏತತ್ - ಇದು
ಕಃ - ಯಾರು ?
ಕಾ - ಯಾರು ?
ಕಿಮ್ ಏನು ?

____________________________________________
 ಈಗ ಈ ಮೇಲೆನ ಪದಗಳ ಆಭ್ಯಾಸದೊಂದಿಗೆ ಇವುಗಳ ಮತ್ತೊಂದು ರೂಪವನ್ನು ಅಭ್ಯಾಸ ಮಾಡೋಣ.   
__________________________________________________
                                                                        LESSON -2
                                                                    ತವ ವಾಸಸ್ಥಾನಮ್ ಕಿಮ್
ಇಲ್ಲಿರುವ ಸಂಭಾಷಣೆಗಳನ್ನು ಶ್ರದ್ಧೆಯಿಂದ ಓದಿ.
ಅಧ‍್ಯಾಪಕಃ - ಮಮ ಜನ್ಮಸ್ಥಾನಮ್ ಬೆಂಗಳೂರು
                  ರವೀಶ  ತವ ಜನ್ಮಸ್ಥಾನಮ್ ಕಿಮ್  ?
ರವೀಶಃ - ಮಮ ವಾಸಸ್ಥಾನಮ್ ರಾಜಸ್ಥಾನಮ್ |
              ಕಿಂತು(ಆದರೆ) ತತ್ ಮಮ ಜನ್ಮ ಸ್ಥಾನಮ್ ನ |
              ಮಮ ಜನ್ಮ ಸ್ಥಾನಮ್ ಭೋಪಾಲ್ ನಗರಮ್ |
              ಭೋಪಾಲ್ ಬೃಹತ್ ನಗರಮ್ |
        
ಅಧ್ಯಾಪಕಃ - ತತ್ ಸಮೀಚೀನಮ್(ಸರಿ) |
                  ಮೋಹನ್ ತವ ನೂತನ-ಸ್ನೇಹಿತಃ ಕಃ  ?
ಮೋಹನಃ     - ಶ್ರೀಮನ್ ಮಮ ನೂತನಃ ಸ್ನೇಹಿತಃ ಸಂದೇಶಃ
ಅಧ್ಯಾಪಕಃ - ತಸ್ಯ ಜನಕಃ ಕಃ ?
ಮೋಹನಃ  -  ತಸ್ಯ ಜನಕಃ ರಾಮಮೋಹನಃ
ಅಧ್ಯಾಪಕಃ -  ರಾಜೀವ ಏತಸ್ಯ ನಾಮ ಕಿಮ್
ರಾಜೀವಃ    -  ಶ್ರೀಮನ್ ಏತಸ್ಯ ನಾಮ ಗಿರೀಶಃ
ಅಧ‍್ಯಾಪಕಃ -   ಏತಸ್ಯ ಜನನೀ ಕಾ ?
ರಾಜೀವಃ   -    ಏತಸ್ಯ ಜನನೀ ಅಂಭಿಕಾದೇವೀ ?
ಅಧ್ಯಾಪಕಃ - ಶೀಲಭಗಿನಿ ತವ ವಾಸಸ್ಥಾನಮ್ ಕಿಮ್ ?
ಶೀಲ          - ಮಮ ವಾಸಸ್ಥಾನಮ್ ಮೈಸೂರು ನಗರಮ್
                    ಕಿಂತು ಮಮ ಜನ್ಮ ಸ್ಥಾನಮ್ ಚನ್ನೈ ನಗರಮ್ |
ಅಧ್ಯಾಪಕಃ - ಉತ್ತಮಮ್ |   ತವ ಸಖೀ ಕಾ ?
ಶೀಲ         -  ಮಮ ಸಖೀ ಜಾನಕೀ |
ಅಧ‍್ಯಾಪಕಃ -  ತಸ್ಯಾಃ ಮಾತೃಭಾಷಾ ಕಾ ?
 ಶೀಲ -         ತಸ್ಯಾಃ ಮಾತೃಭಾಷಾ ತೆಲುಗು |
ಅಧ್ಯಾಪಕಃ  -  ಗೌರಿ, ಏತಸ್ಯಾಃ ನಾಮ ಕಿಮ್ ?
ಗೌರೀ        -   ಏತಸ್ಯಾಃ ನಾಮ ಮೃದುಲಾ
ಅಧ್ಯಾಪಕಃ  -   ಏಷಾ ಕಾ ?
ಗೌರೀ        -    ಏಷಾ ಮಮ ಸಖೀ |
ಅಧ್ಯಾಪಕಃ  -    ಏತಸ್ಯಾಃ ಜನನೀ ಕಾ ?
ಗೌರೀ         -   ಏತಸ್ಯಾಃ ಜನನೀ ಭ್ರಮರಾ  |
ಅಧ್ಯಾಪಕಃ   -  ಕಸ್ಯ ನಾಮ ಸುಂದರೇಶಃ |
ಛಾತ್ರಃ         -  ಮಮ ನಾಮ ಸುಂದರೇಶಃ |
ಅಧ‍್ಯಾಪಕಃ   -  ಕಸ್ಯಾಃ ನಾಮ ಶಾಲಿನೀ
ವಿದ್ಯಾರ್ಥಿನೀ -  ಮಮ ನಾಮ ಶಾಲಿನೀ
_____________________________________________________

ಈ ಸಂಭಾಷಣೇಯಲ್ಲಿ ನೀವು ಹಿಂದಿನ ಪಾಠದಲ್ಲಿ ಕಲಿತ ಪದಗಳ ಷಷ್ಠೀ ವಿಭಕ್ತಿ ರೂಪಗಳನ್ನು ಬಳಸಲಾಗಿದೆ. 
      ಕಲಿತ ಪದಗಳು         ಷಷ್ಠೀ ವಿಭಕ್ತಿರೂಪ
ಅಹಂ - ನಾನು,           ಮಮ - ನನ್ನ
ತ್ವಂ - ನೀನು,            
ತವ - ನಿನ್ನ

ಸಃ - ಅವನು              ತಸ್ಯ - ಅವನ 
ಏಷಃ - ಇವನು             ಏತಸ್ಯ - ಇವನ
ಸಾ - ಅವಳು             ತಸ್ಯಾಃ  - ಅವಳ
ಏಷಾ - ಇವಳು           ಏತಸ್ಯಾಃ - ಇವಳ
ತತ್ - ಅದು              ತಸ್ಯ     - ಅದರ
ಏತತ್ - ಇದು             ಏತಸ್ಯ   - ಇದರ
ಕಃ - ಯಾರು ?                  ಕಸ್ಯ     -   ಯಾರ(ಪುಲ್ಲಿಂಗಕ್ಕೆ)
ಕಾ - ಯಾರು ?                 ಕಸ್ಯಾಃ  -   ಯಾರ(ಸ್ತ್ರೀಲಿಂಗಕ್ಕೆ)
ಕಿಮ್ ಏನು ?                    ಕಸ್ಯ      - ಯಾವುದರ (ನಪುಂಸಕ ಲಿಂಗಕ್ಕೆ)


ಇಲ್ಲಿ ಪುಲ್ಲಿಂಗಕ್ಕೆ ಮತ್ತು ನಪುಂಸಕಲಿಂಗಕ್ಕೆ ಷಷ್ಠೀ ವಿಭಕ್ತಿ ರೂಪ ಒಂದೇ ಇರುವುದನ್ನು ಗಮನಿಸಿ. 
         ಅರ್ಥವನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತೊಮ್ಮೆ ಸಂಭಾಷಣೆಗಳನ್ನು ಓದಿ, 
____________________________________________________
                  

                



  
                 
             
                  
                  

No comments:

Post a Comment