Saturday, October 3, 2015

LESSON - 1



      LESSON - 1

   ನಾನು ಸಂ‍ಸ್ಕೃತ ವಿದ್ಯಾರ್ಥಿ
   
ಇಲ್ಲಿರುವ ಸಂಭಾಷಣೆಗಳನ್ನು ಶ್ರದ್ಧೆಯಿಂದ ಓದಿ. 



ಅಧ್ಯಾಪಕಃ -   ಏಷಾ ಸಂಸ್ಕೃತ ಕಕ್ಷಾ |
                    ಅಹಂ ಸಂಸ್ಕೃತಾಧ್ಯಾಪಕಃ |
                    ಮಮ ನಾಮ ಸಹಜಃ
                    ತ್ವಂ ಕಃ ?

ಛಾತ್ರಃ -   ಅಹಂ ಸಂಸ್ಕೃತ ಛಾತ್ರಃ |
ಅಧ್ಯಾಪಕಃ - ತವ ನಾಮ ಕಿಮ್ |
ಛಾತ್ರಃ - ಮಮ ನಾಮ ಉಲ್ಲಾಸಃ |
ಅಧ‍್ಯಾಪಕಃ - ಏಷಃ ಕಃ ?
ಛಾತ್ರಃ - ಏಷಃ ಮೋಹನಃ |
             ಮೋಹನಃ ಹಿಂದೀಛಾತ್ರಃ |
             ಶ್ರೀಮನ್ ಸಃ ಕಃ ?
ಅಧ‍್ಯಾಪಕಃ - ಸಃ ಕನ್ನಡಾಧ‍್ಯಾಪಕಃ ರಾಮ ಕೃಷ್ಣಃ |
                    ಏಷಾ ಕಾ ? ಉಲ್ಲಾಸ |
ಛಾತ್ರಃ -    ಏಷಾ ಇಂಗ್ಲಿಷ್ ವಿದ್ಯಾರ್ಥಿನೀ ಕಮಲಾ |
              
ಶ್ರೀಮನ್ ಸಾ ಕಾ ?
ಅಧ‍್ಯಾಪಕಃ - ಸಾ ಮಲಯಾಳ-ಅಧ‍್ಯಾಪಿಕಾ ಶಾರದಾ |
ಛಾತ್ರಃ - ಶ್ರೀಮನ್ ತತ್ ಕಿಮ್ ?
ಅಧ್ಯಾಪಕಃ - ತತ್ ವಾರ್ತಾ ಪತ್ರಮ್ |
                  
ಏತತ್ ಕಿಮ್ ?
ಛಾತ್ರಃ - ಏತತ್ ಸಂಸ್ಕೃತಪುಸ್ತಕಮ್
|
______________________________________________________
ಈ ಸಂಭಾಷಣೆಯಲ್ಲಿ ಮುಖ್ಯವಾಗಿ ನೀವು ಕಲಿಯಲೇಬೇಕಾದ ಪದಗಳು
ಅಹಂ - ನಾನು,   
ಮಮ - ನನ್ನ
ತ್ವಂ - ನೀನು,     
ತವ - ನಿನ್ನ

 
ಸಃ - ಅವನು
ಏಷಃ - ಇವನು
ಸಾ - ಅವಳು
ಏಷಾ - ಇವಳು
ತತ್ - ಅದು
ಏತತ್ - ಇದು
ಕಃ - ಯಾರು ?
ಕಾ - ಯಾರು ?
ಕಿಮ್ ಏನು ?
_______________________________________________

ಈ ಪದಗಳನ್ನು ಉಪಯೋಗಿಸುವುದು ಹೇಗೆ ಎಂದು ಈ ಸಂಭಾಷಣೆಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ಇವುಗಳಲ್ಲಿ
 
ಸಃ - ಏಷಃ ಪುಲ್ಲಿಂಗಗಳು
ಸಾ - ಏಷಾ ಸ್ತ್ರೀಲಿಂಗಗಳು
ತತ್ - ಏತತ್ ನಪುಂಸಕಲಿಂಗಗಳು
ಇವುಗಳನ್ನು ಉಪಯೋಗಿಸಿ ನೀವು ಪ್ರಶ್ನೆ ಮಾಡಬೇಕಾದರೆ,
ಪುಲ್ಲಿಂಗಕ್ಕೆ ------- ಕಃ
ಸ್ತ್ರೀಲಿಂಗಕ್ಕೆ ------- ಕಾ
ನಪುಂಸಕಲಿಂಗಕ್ಕೆ -------- ಕಿಮ್ ಎಂಬುದನ್ನು ಸೇರಿಸಬೇಕು
ಉದಾ :
ಸಃ ಕಃ ? ಅಹಂ ಕಃ ? ತ್ವಂ ಕಃ ?
ಸಾ ಕಾ ? ಅಹಂ ಕಾ ? ತ್ವಂ ಕಾ ?
ತತ್ ಕಿಮ್ ?

 ಅಹಂ ಕಿಮ್ ? ತ್ವಂ ಕಿಮ್ ? ಇವು ವ್ಯವಹಾರದ ವಾಕ್ಯಗಳಾಗುವುದಿಲ್ಲ.
_____________________________________________
ಇಷ್ಟನ್ನು ಚನ್ನಾಗಿ ಮನನ ಮಾಡಿಕೊಂಡು ಈ ಪದಗಳೂ ಸ್ಥಿರವಾಗಿ ಮರೆಯದಂತೆ ತಮ್ಮ ಸ್ಮರಣೆಯಲ್ಲಿ ಉಳಿಯಬೇಕಾದರೆ, ಇದೆ ಪದಗಳನ್ನು ಉಪಯೋಗಿಸಿ ರಚಿಸಿರುವ ಅಭ್ಯಾಸವಾಕ್ಯಗಳನ್ನು (ಡ್ರಿಲ್ಸ್) ಮುಂದಿನ ಪೋಸ್ಟ್ ನಲ್ಲಿ ನೀಡಲಾಗಿದೆ. ಅವುಳನ್ನು ಚನ್ನಾಗಿ ಅಭ‍್ಯಾಸಿಸದರೆ ಮೇಲೆ ನೀಡಲಾಗಿರುವ ಪದಗಳು ಮತ್ತು ಅವುಗಳನ್ನು ಉಪಯೋಗಿಸಿ ವಾಕ್ಯರಚಿಸುವ ವಿಧಾನ ತಮ್ಮ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ.

____________________________________________________________
 
LESSON - 1 (Drills)
     LESSON-1 (Drills - ಅಭ್ಯಾಸ ವಾಕ್ಯಗಳು)


ಪುನಾವೃತ ವಾಕ್ಯಾನಿ (Repetition Drills) 

            ವಾಕ್ಯಗಳನ್ನು ಓದಿರಿ               

A)

1) ಅಹಂ ಸಂಸ್ಕೃತ ಛಾತ್ರಃ
2) ತ್ವಂ ಹಿಂದೀ ಛಾತ್ರಃ
3) ಸಃ ಕನ್ನಡಾಧ್ಯಾಪಕಃ
4) ಏಷಃ ಹಿಂದೀ-ಛಾತ್ರಃ ಮೋಹನಃ
5) ಸಾ ಮಲಯಾಳ ಅಧ್ಯಾಪಿಕಾ ಶಾರದಾ
6) ಏಷಾ ಇಂಗ್ಲಿಷ್ ವಿದ್ಯಾರ್ಥಿನಿ ಕಮಲಾ
7) ತತ್ ವಾರ್ತಾ ಪತ್ರಮ್
8) ಏತತ್ ಸಂಸ್ಕೃತ ಪುಸ್ತಕಮ್

B)
1) ತ್ವಂ ಕಃ ?
2) ಅಹಂ ಕಃ ?
3) ಎಷಃ ಕಃ ?
4) ಏಷಾ ಕಾ ?
5) ಏತತ್ ಕಿಮ್ ?
6) ಸಃ ಕಃ ?
7) ಸಾ ಕಾ ?
8) ತತ್ ಕಿಮ್ ?

C)
1) ಸಃ ಛಾತ್ರಃ ಕಃ ?
2) ಏಷಃ ಅಧ್ಯಾಪಕಃ ಕಃ ?
3) ಸಾ ವಿದ್ಯಾರ್ಥಿನೀ ಕಾ ?
4) ಏಷಾ ಅಧ್ಯಾಪಿಕಾ ಕಾ ?
5) ತತ್ ಕಿಮ್ ಪತ್ರಮ್ ?
6) ಏತತ್ ಕಿಮ್ ಪುಸ್ತಕಮ್ ?

D)
1) ಕನ್ನಡಾಧ್ಯಾಪಕಃ ಕಃ ?
2) ಸಂಸ್ಕೃತಾಧ್ಯಾಪಃ ಕಃ ?
3) ಮಲಯಾಳ ಅಧ್ಯಾಪಿಕಾ ಕಾ ?
4) ಇಂಗ್ಲಿಷ್ ವಿದ್ಯಾರ್ಥಿನೀ ಕಾ ?
5) ಕನ್ನಡ ವಾರ್ತಾ ಪತ್ರಂ ಕಿಮ್ ?
6) ಸಂಸ್ಕೃತಪುಸ್ತಕಮ್ ಕಿಮ್ ?

E)
1) ತವ ನಾಮ ಕಿಮ್ ?
2) ಮಮ ನಾಮ ಕಿಮ್ ?

F)1)ತವ ನಾಮ ಸಹಜಃ
2) ಮಮ ನಾಮ ಉಲ್ಲಾಸ

____________________________________________________________________________

                      ವಾಕ್ಯವಿಕಸನಾಭ್ಯಾಸಃ (Build Up Drills)
                        ಉದಾಹರಣಮ್ (Model)
                                  ಅಧ‍್ಯಾಪಕಃ                          ಅಧ‍್ಯಾಪಕಃ
                                  ಕನ್ನಡ                           ಕನ್ನಡಾಧ‍್ಯಾಪಕಃ
                                  ಸಃ                          ಸಃ ಕನ್ನಡಾಧ‍್ಯಾಪಕಃ 
ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ
1)  ಶಿಕ್ಷಕಃ
     ಗಣಿತ 
     ಮಮ
     ಸಃ
2) ರಾಮರಾವಃ
     ಅಧ್ಯಾಪಕಃ
      ಹಿಂದೀ
      ತವ 
      ಏಷಃ
3) ಸೀತಾ
    ಶಿಕ್ಷಿಕಾ
    ವಿಜ್ಞಾನ
     ತವ
     ಸಾ
4) ಕಮಲಾ
    ಆಂಗ್ಲಾಧ್ಯಾಪಿಕಾ
    ಮಮ 
    ಏಷಾ
  5) ಪುಸ್ತಕಮ್
      ಸಂಸ್ಕೃತ
      ಮಮ
      ತತ್
6) ಆಭರಣಮ್
      ಸ್ವರ್ಣಾ
      ತವ
      ತತ್
7)  ಕಿಮ್
     ನಾಮ
     ತವ
8)   ಸುಂದರೇಶಃ
       ನಾಮ
       ಮಮ
_________________________________________________________ 
                           ಸ್ಥಾನಾಂತರಾಭ್ಯಾಸಃ (Substitution Drill)
                                    ಉದಾಹರಣಮ್ (Model) 
                                                ಅಹಂ ನಾಗರಾಜಃ
                                               ರಾಮಸ್ವಾಮಿ            ಅಹಂ ರಾಮಸ್ವಾಮಿ
                                               ಪ್ರಕಾಶಃ               ಅಹಂ ಪ್ರಕಾಶಃ
ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ  
1)  ಅಹಂ ಅಧ‍್ಯಾಪಕಃ
               ಛಾತ್ರಃ
               ವಿದ್ಯಾರ್ಥಿನೀ
               ಮೋಹನಃ
               ಶಾರದಾ
2) ತ್ವಂ  ಛಾತ್ರಃ
             ಅಧ್ಯಾಪಕಃ
              ಅಧ್ಯಾಪಿಕಾ
              ಗಿರೀಶಃ
              ನಾಗರಾಜಃ
3) ಅಹಂ ಗಣಿತ ಶಿಕ್ಷಕಃ
     ತ್ವಂ
     ಸಃ
     ಎಷಃ
4) ಅಹಂ ವಿಜ್ಞಾನ ಶಿಕ್ಷಿಕಾ
    ತ್ವಂ
    ಸಾ
    ಏಷಾ
5) ಸಃ ಸಂಸ್ಕೃತ ಛಾತ್ರಃ
          ಹಿಂದೀ
          ಕನ್ನಡ
          ತೆಲುಗು
           ತಮಿಳ್
          ಮಲಯಾಳಂ
          ವೇದ 
6) ಸಾ  ಕನ್ನಡ ವಿದ್ಯಾರ್ಥಿನೀ
            ತಮಿಳ್
            ಹಿಂದೀ
            ಸಂಸ್ಕೃತ
            ವೇದ
            ಮಲಯಾಳಂ
            ತೆಲುಗು
7) ತತ್ ಸಂಸ್ಕೃತ ಪುಸ್ತಕಮ್
            ಕನ್ನಡ
            ವೇದ
            ಸಾಹಿತ್ಯ
            ಜ್ಯೋತಿಷ್ಯ
            ಗಣಿತ
            ವಿಜ್ಞಾನ
ಇದೇ ರೀತ ಸಃ, ಸಾ, ತತ್ ಬದಲು  ಏಷಃ, ಏಷಾ, ಏತತ್  ಸೇರಿಸಿ ಅಭ್ಯಾಸ ಮಾಡಿರಿ.
8) ಮಮ ನಾಮ ಸಾಹು
                        ಶಾರದಾ
                         ಪ್ರೇಮ
                         ಲತಾ
                         ಸತೀಶಃ
                         ಮಾಧವಃ
9) ತವ ನಾಮ   ಗೀತಾ
                        ಜಾನಕೀ
                        ಉತ್ತಮಃ
                        ಆಕಾಶಃ
                        ನಾಗರಾಜಃ
                        ಅಶೋಕಃ 
________________________________________________________________ 
                            ಪುನರುಕ್ತಿವಾಕ್ಯಾನಿ (Restatement Drills)
             ಉದಾಹರಣಮ್ (Model) 
                                  ಅಹಂ ನಾಗರಾಜಃ
                              ಮಮ ನಾಮ ನಾಗರಾಜಃ
                             ತ್ವಂ ರಮೇಶಃ
                             ತವ ನಾಮ ರಮೇಶಃ     
                   ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ  
1) ಅಹಂ ಮೋಹನಃ
2) ಅಹಂ ಶೀಲಾ
3) ಅಹಂ ಸತೀಶಃ
4) ಅಹಂ ಕಲಾ
5) ಅಹಂ ನಾಗರಾಜಃ
6) ಅಹಂ ಜಾನಕೀ
7) ತ್ವಂ ಗೀತಾ
8)  ತ್ವಂ ಪಲ್ಲವಃ
9) ತ್ವಮ್  ಅನುಷಾ
10) ತ್ವಂ ಪ್ರಕಾಶಃ
11) ತ್ವಂ  ಕಲಾ
12) ತ್ವಂ ನಾರಾಯಣಃ
______________________________________________________________
                    ಪ್ರತಿಕ್ರಿಯಾ ವಾಕ್ಯಾನಿ(Response Drills)
                   ಉದಾಹರಣಮ್ (Model) - 1
                             ಪ್ರ  -   ತ್ವಂ ಕಃ ?
                               -  ಅಹಂ ವೇದಶಿಕ್ಷಕಃ ನಾಗರಾಜಃ |
                             ಪ್ರ -    ತ್ವಂ ಕಾ ?
                             ಉ -   ಅಹಂ ಮಲಯಾಳಂ ವಿದ್ಯಾರ್ಥಿನೀ ಕಮಲಾ |
 ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ 
            1) ಸಃ ಕಃ ?
          2) ಸಾ ಕಾ ?
          3) ತತ್ ಕಿಮ್ ?
            4) ತ್ವಂ ಕಃ ?
          5) ಅಹಮ್ ಕಃ ?
          ಉದಾಹರಣಮ್ (Model)  - 2
                   ಪ್ರ - ಮಲಯಾಳಂ ಅಧ್ಯಾಪಕಃ ಕಃ ?
                   - ಮಲಯಾಳಂ ಅಧ್ಯಾಪಕಃ ಮಾಧವನ್ ನಂಬಿಯಾರ್
ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ 
1) ಸಂಸ್ಕೃತಾಧ್ಯಾಪಕಃ ಕಃ ?
2) ಕನ್ನಡಾಧ್ಯಾಪಕಃ ಕಃ ?
3) ತೆಲುಗು ಅಧ್ಯಾಪಕಃ ಕಃ  ?
4) ತಮಿಳ್ ಆಧ್ಯಾಪಕಃ ಕಃ ?

ಉದಾಹರಣಮ್ (Model)  - 3
                   ಪ್ರ - ಸಂಗೀತಾಧ್ಯಾಪಿಕಾ ಕಾ ?
                   - ಸಂಗೀತಾಧ್ಯಾಪಿಕಾ ಸುಧಾ ರಾಮಚಂದ್ರನ್
ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ 
1) ಗಣಿತಾಧ್ಯಾಪಿಕಾ ಕಾ ?
2) ಇಂಗ್ಲಿಷ್ ಅಧ್ಯಾಪಿಕಾ ಕಾ ?
3) ಹಿಂದೀ ಅಧ್ಯಾಪಿಕಾ ಕಾ ?
4) ವಿಜ್ಞಾನಾಧ್ಯಾಪಿಕಾ ಕಾ ?

ಉದಾಹರಣಮ್ (Model)  - 4
                   ಪ್ರ - ಏತತ್ ಕಿಂ ಪುಸ್ತಕಮ್ ? /  ತತ್ ಕಿಂ ಪುಸ್ತಕಮ್ ?
                   - ಏತತ್ ಸಂಸ್ಕೃತ ಪುಸ್ತಕಮ್ ? /  ತತ್ ಸಂಸ್ಕೃತ ಪುಸ್ತಕಮ್
ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ 
1) ಏತತ್ ಕಿಂ ನಗರಮ್ ? / ಏತತ್ ಕಿಂ ನಗರಮ್ ?
2) ಏತತ್ ಕಿಂ ಉದ್ಯಾನಮ್ ? / ತತ್ ಕಿಂ ಉದ್ಯಾನಮ್ ?
3) ಏತತ್ ಕಿಂ ಫಲಮ್ ? / ತತ್ ಕಿಂ ಫಲಮ್ ?
4) ಏತತ್ ಕಿಂ ಪುಷ್ಟಮ್  ? / ತತ್ ಕಿಂ ಪುಷ್ಟಮ್  ?

ಉದಾಹರಣಮ್ (Model)  - 5
                   ಪ್ರ - ಕಿಂ ಸಂಸ್ಕೃತ ಪುಸ್ತಕಮ್ ?
                   - ಏತತ್ ಸಂಸ್ಕೃತ ಪುಸ್ತಕಮ್ ? / ತತ್ ಸಂಸ್ಕೃತ ಪುಸ್ತಕಮ್ ?
ಇದೇ ರೀತಿ ಮುಂದೆ ಅಭ್ಯಾಸ ಮಾಡಿರಿ 
1) ಕಿಂ ಪೂಗೀ(ಅಡಿಕೆ) ಫಲಮ್ ?
2) ಕಿಂ ಕದಲೀ(ಬಾಳೆ) ಫಲಮ್ ?
3) ಕಿಂ ದಾಢಿಮ ಫಲಮ್ ?
4)  ಕಿಮ್ ಆಮ್ರ ಫಲಮ್ ?
____________________________________________________